Admission to School

  • Admissions will be considered for Nursery classes (LKG,UKG) and Primary classes (Class I to V).
  • Collect the application form from the office and submit the duly filled form along with the prescribed fee. Incomplete forms are liable for rejection.
  • The minimum age for admission is as per the guidelines of Department of Education. At the time of admission, parents/guardian must produce the birth certificate of the pupil along with 2 passport size photos.
  • In case the student is moving into our school from another school, then Transfer Certificate must be produced.
  • Tuition fee will be collected on a monthly basis. Parents are required to pay the monthly fee before 5th of every month.
  • We provide School uniform, text books and stationary items as a package. These provisions will be charged annually.

 

ಶಾಲೆಗೆ ಸೆರ್ಪಡೆ

  • ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳಿಗೆ ಮತ್ತು ಒಂದರಿಂದ ಐದನೇ ತರಗತಿಯ ವರೆಗೆ ಮಕ್ಕಳನ್ನು ಸೇರಿಸಿಕೊಳ್ಳಲಾಗುವುದು.
  • ಶಾಲೆಗೆ ಸೇರಿಸಲು ತುಂಬಬೇಕಾದ ಅರ್ಜಿಯನ್ನು ಕಛೇರಿಯಿಂದ ಪಡೆದುಕೊಳ್ಳತಕ್ಕದ್ದು. ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನೂ ನೀಡತಕ್ಕದ್ದು. ಎಲ್ಲಾ ಮಾಹಿತಿ ಇಲ್ಲದಿದ್ದರೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
  • ಶಾಲೆಗೆ ಮಗುವನ್ನು ಸೇರಿಸಲು ಕನಿಷ್ಟ ವಯಸ್ಸಿನ ನೀತಿ ಶಿಕ್ಷಣ ಇಲಾಖೆಯ ಆದೇಶದ ಪ್ರಕಾರವೇ ಇರುತ್ತದೆ. ಈ ಸಂಬಂಧ ತಾಯ್ತಂದೆಯರು/ಪೋಷಕರು ಅರ್ಜಿಯ ಜೊತೆಗೆ ಮಕ್ಕಳ ಹುಟ್ಟಿನ ಪ್ರಮಾಣಪತ್ರವನ್ನು ಮತ್ತು ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನೂ ಸಲ್ಲಿಸತಕ್ಕದ್ದು.
  • ಬೇರೊಂದು ಶಾಲೆಯಿಂದ ನಮ್ಮ ಶಾಲೆಗೆ ಮಕ್ಕಳನ್ನು ವರ್ಗಾಯಿಸುಲು, ವರ್ಗಾವಣೆಯ ಪ್ರಮಾಣಪತ್ರ ಸಲ್ಲಿಸತಕ್ಕದ್ದು.
  • ಬೋಧನಾ ಶುಲ್ಕವನ್ನು ಪ್ರತಿ ತಿಂಗಳು ೫ನೇ ತಾರೀಖಿನ ಒಳಗೆ ಪಾವತಿಸಬೇಕು.
  • ಶಾಲೆಯ ಸಮವಸ್ತ್ರ, ಪಠ್ಯಪುಸ್ತಕ ಮತ್ತು ಇತರೆ ಕಲಿಕೆಯ ಸಾಮಗ್ರಿಗಳನ್ನು ಶಾಲೆಯಿಂದಲೇ ದೊರಕಿಸಲಾಗುವುದು. ಇದಕ್ಕೆ ವಾರ್ಷಿಕ ಶುಲ್ಕವನ್ನು ಕಟ್ಟಬೇಕಾಗುತ್ತದೆ.