Curriculum for Learning

curriculum

  • Children will be engaged in academic and non-academic learning.
  • Children learn singing rhymes in English & Kannada, Storytelling and counting numbers in the first stage of learning. Also, children will be encouraged to play outdoor games.
  • Children will also learn singing, dancing, drawing, painting, clay modeling, etc.
  • Reading and writing will be introduced in the next stage.
  • Spoken English will be given more emphasis.
  • One year is divided into 2 semesters – June to September and October to April. After each term, there will be an exam followed by a vacation. Apart from this there will be a class test every month.
  • One project work has to be submitted every semester as prescribed by the class teacher.
  • Progress report of the child will be given to the parent after every monthly test and semester exams.
  • A one day picnic will be arranged for all students every year and attendance is compulsory.
  • School annual day will be organized every year in the middle of  2nd semester.

ಕಲಿಕೆಯ ಹರವು

  • ಮಕ್ಕಳನ್ನು ಶೈಕ್ಷಣಿಕ ಮತ್ತು ಇತರ ಕಲಿಕೆಗಳು ಎರಡರಲ್ಲೂ ಒಳಗೂಡಿಸಲಾಗುತ್ತದೆ
  • ಮಕ್ಕಳಿಗೆ ಮೊದಲು ಕನ್ನಡ ಮತ್ತು ಇಂಗ್ಲೀಷ್ ನುಡಿಗಳಲ್ಲಿ ಹಾಡು-ಕಥೆ ಹೇಳುವುದನ್ನು ಮತ್ತು ಅಂಕಿಗಳನ್ನು ಎಣಿಸುವುದನ್ನು ಕಲಿಸಲಾಗುವುದು. ಇದರೊಂದಿಗೆ ಹೆಚ್ಚಾಗಿ ಮಕ್ಕಳಿಗೆ ಹೊರಾಂಗಣ ಆಟಗಳನ್ನು ಆಡಿಸಲಾಗುತ್ತದೆ.
  • ಶೈಕ್ಷಣಿಕ ಕಲಿಕೆಯೊಂದಿಗೆ ಹಾಡು, ಕುಣಿತ, ಚಿತ್ರಕಲೆ ಮತ್ತು ಜೇಡಿಮಣ್ಣಿನಲ್ಲಿ ಆಕೃತಿಗಳನ್ನು ರಚಿಸುವುದು ಇತ್ಯಾದಿ ಕಲೆಗಳನ್ನು ಕಲಿಸಲಾಗುತ್ತದೆ.
  • ಓದುವುದು ಮತ್ತು ಬರೆಯುವುದನ್ನು ನಂತರದ ಹಂತದಲ್ಲಿ ಕಲಿಸಲಾಗುತ್ತದೆ.
  • ಚನ್ನಾಗಿ ಇಂಗ್ಲೀಷ್ ಮಾತನಾಡಲು ಕಲಿಸಲಾಗುತ್ತದೆ
  • ಒಂದು ಶೈಕ್ಷಣಿಕ ವರ್ಷವನ್ನು ಎರಡು ಭಾಗವಾಗಿಸಲಾಗುತ್ತದೆ – ಮೊದಲ ಭಾಗ ಜೂನ್ ನಿಂದ ಸೆಪ್ಟಂಬರ್, ಮತ್ತೊಂದು ಅಕ್ಟೋಬರ್ ನಿಂದ ಏಪ್ರಿಲ್. ಪ್ರತಿಯೊಂದು ಭಾಗದ ಕೊನೆಯಲ್ಲಿ ಒಂದು ಪರೀಕ್ಷೆ ಮತ್ತು ಅದರ ನಂತರ ಕೆಲ ದಿನಗಳ ಬಿಡುವು ಇರುತ್ತದೆ. ಅಲ್ಲದೇ ಪ್ರತೀ ತಿಂಗಳೂ ತರಗತಿಯಲ್ಲಿ ಒಂದು ಪರೀಕ್ಷೆ ಇರುತ್ತದೆ.
  • ವರ್ಷದಲ್ಲಿ ಎರಡು ಬಾರಿ ಪ್ರಾಜೆಕ್ಟ್ ಕೆಲಸ ನೀಡಲಾಗುತ್ತದೆ.
  • ಮಕ್ಕಳ ಕಲಿಕೆಯ ಪ್ರಗತಿ ಪತ್ರವನ್ನು ಪೊಷಕರಿಗೆ ಪ್ರತಿ ತಿಂಗಳೂ ನೀಡಲಾಗುತ್ತದೆ.
  • ವರ್ಷದಲ್ಲಿ ಒಮ್ಮೆ ಒಂದು ದಿನದ ಪ್ರವಾಸ ಹಮ್ಮಿಕೊಳ್ಳಲಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಕಳುಹಿಸಬೇಕು.
  • ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಾಲಾ ವಾರ್ಷಿಕೋತ್ಸವ ಏರ್ಪಡಿಸಲಾಗುತ್ತದೆ.