Discipline and Cleanliness

  • Children are required to attend to school regularly by 9 AM wearing the prescribed uniform.
  • If your child is not able to attend to school on any day, for any reason, the same must be informed to the class teacher through a leave letter.
  • Parents/guardian must maintain good physical hygiene of children. In case your child is sick, do not send him/her to school. In such cases, please send a leave letter.
  • Parents/guardian must ensure that children bring their school diary to school every day. Teachers send important communication to parents about homework, exams, project work, etc, regularly through the school diary. Hence parents must check the school diary every day.

ಶಿಸ್ತು ಮತ್ತು ಚೊಕ್ಕಟವಾದ ಪರಿಸರ

  • ಮಕ್ಕಳು ಪ್ರತಿದಿನ ಬೆಳಿಗ್ಗೆ ೯ ಗಂಟೆಗೆ, ಸಮವಸ್ತ್ರ ಧರಿಸಿ ಶಾಲೆಗೆ ಬರತಕ್ಕದ್ದು
  • ಯಾವುದಾದರೂ ಕಾರಣಕ್ಕೆ ನಿಮ್ಮ ಮಗು ಶಾಲೆಗೆ ಬರಲಾಗದಿದ್ದರೆ, ಆ ತರಗತಿಯ ಶಿಕ್ಷಕರಿಗೆ ರಜಾ ಚೀಟಿ ನೀಡಿರಬೇಕು.
  • ನಿಮ್ಮ ಮಗುವನ್ನು ದೈಹಿಕ ಶುಚಿ ಮತ್ತು ಶಿಸ್ತಿನಿಂದ ಶಾಲೆಗೆ ಕಳಿಸತಕ್ಕದ್ದು. ನಿಮ್ಮ ಮಗುವಿಗೆ ಯಾವುದಾದರೂ ಆರೋಗ್ಯದ ಸಮಸ್ಯೆ ಇದ್ದಲ್ಲಿ ಶಾಲೆಗೆ ಕಳುಹಿಸಬೇಡಿ. ಮಗು ಶಾಲೆಗೆ ಬಾರದ ಬಗ್ಗೆ ರಜಾಚೀಟಿ ನೀಡುವ ಮೂಲಕ ಶಾಲೆಗೆ ತಿಳಿಸಿ.
  • ಮಕ್ಕಳು ಪ್ರತಿದಿನ ಶಾಲೆಗೆ ತಮ್ಮ ದಿನಚರಿ ಪುಸ್ತಕ (ಶಾಲಾ ಡೈರಿ) ತರತಕ್ಕದ್ದು. ಈ ಪುಸ್ತಕದ ಮೂಲಕ ಶಿಕ್ಷಕರು ನಿಮಗೆ ಮಗುವಿನ ಮನೆಕೆಲಸ, ಪರೀಕ್ಷೆಗಳು ಮತ್ತು ಪ್ರಾಜೆಕ್ಟುಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆದ ಕಾರಣ ಪೊಷಕರು ಪ್ರತಿನಿತ್ಯ ಮಗುವಿನ ದಿನಚರಿ ಪುಸ್ತಕ ನೋಡತಕ್ಕದ್ದು.