School Features

features

  • We hire only qualified teachers so that the teaching is carried out in a systematic manner.
  • We have our own building and playground for functioning of the school. We have a skating arena too.
  • We have school van facility to pick up children from their homes in the morning and drop them back in the evening.

ಶಾಲೆಯ ವೈಶಿಷ್ಟ್ಯ

  • ನಮ್ಮಲ್ಲಿ ನುರಿತ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳಲಾಗುವುದು. ಇದರಿಂದ ಕಲಿಕೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗುತ್ತದೆ.
  • ನಮ್ಮ ಶಾಲೆಗೆ ನಮ್ಮದೇ ಕಟ್ಟಡ ಮತ್ತು ಆಟದ ಮೈದಾನವಿದೆ. ನಮ್ಮಲ್ಲಿ ಸ್ಕೇಟಿಂಗ್ ಕಲಿಯಲೂ ಜಾಗವಿದೆ.
  • ನಮ್ಮಲ್ಲಿ ಶಾಲಾ ವಾಹನದ ಸೌಲಭ್ಯವಿರುವುದು – ಬೆಳಿಗ್ಗೆ ನಿಮ್ಮ ಮಗುವನ್ನು ಮನೆಯಿಂದ ಶಾಲೆಗೆ ಕರೆದುಕೊಂದು ಬರಲಾಗುವುದು ಅಲ್ಲದೇ ಸಂಜೆ ಶಾಲೆಯಿಂದ ಮನೆಗೆ ಮಗುವನ್ನು ಕಳುಹಿಸಿಕೊಡಲಾಗುವುದು.