School Timings

  • The school will function between 9 AM and 3 PM for LKG and UKG classes.
  • Nursery classes will end by 1 PM.
  • Saturday and Sunday will be holiday.
  • Our school van pick-up time is 8-30 AM and your children will reach home before 3-30 PM.
  • Parents, who do not avail the school van facility, must pick up their children within 10 minutes of final bell.

ಶಾಲೆಯ ಹೊತ್ತು

  • ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ಬೆಳಿಗ್ಗೆ 9 ರಿಂದ ಮದ್ಯಾಹ್ನ 3ರವರೆಗೆ ತರಗತಿಗಳು ಇರುತ್ತವೆ.
  • ನರ್ಸರಿ ಮಕ್ಕಳಿಗೆ ಬೆಳಿಗ್ಗೆ 10 ರಿಂದ ಮದ್ಯಾಹ್ನ 1ರವರೆಗೆ ಮಾತ್ರ.
  • ಶನಿವಾರ ಮತ್ತು ರವಿವಾರ ರಜೆ ಇರುತ್ತದೆ.
  • ನಮ್ಮ ಶಾಲೆಯ ವಾಹನ ಬೆಳಿಗ್ಗೆ 8-30ಕ್ಕೆ ನಿಮ್ಮ ಮನೆಯಿಂದ ಮಗುವನ್ನು ಕರೆದೊಯ್ಯಲ್ಲು ಬರುತ್ತದೆ. ಸಂಜೆ 3-30 ರ ಹೊತ್ತಿಗೆ ನಿಮ್ಮ ಮಗುವನ್ನು ಮನೆಗೆ ತಲುಪಿಸಲಾಗುತ್ತದೆ.
  • ಶಾಲಾವಾಹನದ ಬಳಕೆ ಮಾಡಿಕೊಳ್ಳದವರು, ಶಾಲೆಯು ಮುಗಿದ 10 ನಿಮಿಷಗಳ ಒಳಗೆ ತಮ್ಮ ಮಗುವನ್ನು ಕರೆದುಕೊಂಡು ಹೋಗತಕ್ಕದ್ದು.