School Uniform

  • Nursery school children can wear any dress and do not have any color code.
  • For LKG and UKG classes, colored uniform must be worn on Mondays, Tuesdays, Thursdays and Fridays. On Saturdays, white uniform must be worn.
  • On Wednesday, all children can wear any dress.

ಶಾಲೆಯ ಸಮವಸ್ತ್ರ

  • ನರ್ಸರಿ ತರಗತಿಯ ಮಕ್ಕಳಿಗೆ ಯಾವುದೇ ಸಮವಸ್ತ್ರ ಇರುವುದಿಲ್ಲ.
  • ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಯ ಮಕ್ಕಳು ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಶಾಲೆಯ ಬಣ್ಣದ ಸಮವಸ್ತ್ರವನ್ನು ತೊಡಬೇಕು. ಶನಿವಾರದಂದು ಬಿಳಿ ಬಣ್ಣದ ಸಮವಸ್ತ್ರವನ್ನು ತೊಡಬೇಕು.
  • ಬುಧವಾರದಂದು ಯಾವುದೇ ಬಣ್ಣದ ಬಟ್ಟೆಯನ್ನು ತೊಡಬಹುದು.