Security Measures

security

  • The school zone is protected by a compound and secured by a watchman. Hence there is no fear of strangers entering the school zone.
  • We closely monitor every child and ensure personal attention to every child.
  • Never send any valuables such as Gold/Silver jewelry, money, expensive toys, etc with children to school.

ಶಾಲೆಯಲ್ಲಿ ಕಾವಲಿನ ಏರ್ಪಾಡು

  • ನಮ್ಮ ಶಾಲೆಯ ಆವರಣಕ್ಕೆ ಸುತ್ತಲೂ ಗೋಡೆಯಿದ್ದು ಹೊರಬಾಗಿಲ ಬಳಿ ಕಾವಲುಗಾರನನ್ನು ನೇಮಿಸಲಾಗಿರುತ್ತದೆ. ಆದ್ದರಿಂದ ಹೊರಗಿನವರು ಶಾಲೆಯೊಳಗೆ ಬರಲಾಗುವುದಿಲ್ಲ.
  • ನಮ್ಮ ಶಾಲೆಯ ಪ್ರತಿಯೊಂದು ಮಗುವಿನ ಮೇಲೂ ನಾವು ಗಮನವಿಟ್ಟಿರುತ್ತೇವೆ. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
  • ಮಕ್ಕಳು ಶಾಲೆಗೆ ದುಡ್ಡು, ಒಡವೆ ಇತ್ಯಾದಿ ತರದಂತೆ ನೋಡಿಕೊಳ್ಳತಕ್ಕದ್ದು ಪೋಷಕರ ಹೊಣೆಯಾಗಿರುತ್ತದೆ.